Monday, 29 September 2014

ರಾಜ್ಯದಲ್ಲಿ ಮಹಿಳೆಯರ ಮೇಲೆ ಜರುಗಿದ ಅತ್ಯಾಚಾರದ ಕುರಿತಂತೆ ಸಂಸತ್ತಿನಲ್ಲಿ ಧ್ವನಿಯಾದ ಶೋಭಕ್ಕ

ವಿಷಕಾರಿ ಎಂಡೋಸಲ್ಫನ್ ನಿಷೇಧದ ಕುರಿತಂತೆ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳು.

Sunday, 28 September 2014

ಮೀನುಗಾರರ ಸಮಸ್ಯೆ ಕುರಿತಂತೆ ಉತ್ತರವಿರುವ ಪ್ರತಿ














ನಮ್ಮ ಕ್ಷೇತ್ರದ ಸಮಸ್ಯೆ ಕುರಿತಂತೆ ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸಚಿವರಿಂದ ಬಂದ ಉತ್ತರ ಪ್ರತಿಗಳು:








Thursday, 25 September 2014

ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ.2014ರ ನವರಾತ್ರಿಗೆ ಕಾಲಿಟ್ಟಿದ್ದೇವೆ.ವಿಶ್ವವಿಖ್ಯಾತ ಅರಮನೆ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ದಸರಾ ಜಂಬುಸವಾರಿಗೆ ಸದಾಶಯವನ್ನು ಕೋರುತ್ತಾ,ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಶುಭಾಷಯಗಳನ್ನು ಕೋರುತ್ತೇನೆ.


ಕೊಪ್ಪ ತಾಲ್ಲೂಕು ಒಕ್ಕಲಿಗರ ಸಂಘದಲ್ಲಿ ಜರುಗಿದ ವಿದ್ಯಾ ಪ್ರೋತ್ಸಾಹ ಮತ್ತು ಸನ್ಮಾನ ಸಮಾರಂಭ
ಗೊ.ರು.ಚ. ಗ್ರಾಮ ವಿಕಾಸ ಪ್ರತಿಷ್ಟಾನದ 19ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಟ ನಿಮ್ಮಮುಂದೆ : On 21-09-2014



ಸಿಂಧಗಿ ತಾಲ್ಲೂಕಿನ ಒಂದು ಶಾಲೆಯಲ್ಲಿ ಸಿಬ್ಬಂದಿಯೊಬ್ಬರಿಂದಲೇ ಹೆಣ್ಣುಮಕ್ಕಳ ಮೇಲೆ ಜರುಗುತ್ತಿದ್ದ ಲೈಂಗಿಕ ಕಿರುಕುಳದ ಕುರಿತು ಬೆಳಕು ಚೆಲ್ಲುತ್ತಾ ಮಾನ್ಯ ಮುಖ್ಯಮಂತ್ರಿಗಳು,ಸಮಾಜಕಲ್ಯಾಣ ಸಚಿವರು ಹಾಗೂ ಮಹಿಳಾ ಹಾಗು ಮಕ್ಕಳ ಕಲ್ಯಾಣಇಲಾಖೆ ಸಚಿವರಿಗೆ ಬರೆದ ಪತ್ರವನ್ನು ಲಗತ್ತಿಸಿದ್ದೇನೆ.


ಹುಲಿಯೋಜನೆ ಕುರಿತಂತೆ ಮಾನ್ಯಮುಖ್ಯಮಂತ್ರಿಗಳು ಹಾಗು ಮಾನ್ಯ ಅರಣ್ಯ ಸಚಿವರಿಗೆ ಬರೆದ ಪತ್ರವನ್ನು ಲಗತ್ತಿಸಿದ್ದೇನೆ,ವೀಕ್ಷಿಸಿ.




ಚಿಕ್ಕಮಗಳೂರು ಹಾಗು ಮಲೆನಾಡಿನಲ್ಲಿ ಹಾವಳಿಯಾಗಿರುವ ನ‍ಕ್ಸಲ್ ಸಮಸ್ಯೆ ಕುರಿತು ಕೇಳಿದ ಪ್ರಶ್ನೆ
ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳು


ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳು






ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳು