Thursday, 25 September 2014

ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ.2014ರ ನವರಾತ್ರಿಗೆ ಕಾಲಿಟ್ಟಿದ್ದೇವೆ.ವಿಶ್ವವಿಖ್ಯಾತ ಅರಮನೆ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ದಸರಾ ಜಂಬುಸವಾರಿಗೆ ಸದಾಶಯವನ್ನು ಕೋರುತ್ತಾ,ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಶುಭಾಷಯಗಳನ್ನು ಕೋರುತ್ತೇನೆ.


No comments:

Post a Comment