ಒರಟು ಕಲ್ಲಂತಿರುವ ಅಪ್ರಬುದ್ಧ ಜೀವಿಗಳನ್ನು ಜಕಣಾಚಾರಿ ಕಲ್ಲನ್ನು ತಿದ್ದಿ,ತೀಡಿ ಸುಂದರ ಶಿಲೆಯ ಮಾಡುವಂತೆ ವಿದ್ಯೆ,ಬುದ್ಧಿ ಕಲಿಸಿ ಮುಗ್ಧ ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಹಿರಿದು.ದೇಶದ ಸಮಸ್ತ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳನ್ನು ಕೋರುತ್ತೇನೆ.
ಶುಭ ಹಾರೈಕೆಗಳೊಂದಿಗೆ,
ನಿಮ್ಮ
ಶೋಭಾ
ಕರಂದ್ಲಾಜೆ
No comments:
Post a Comment